ನಗರದ ಗೋಕುಲ ಬಡಾವಣೆಯಲ್ಲಿ ಕೆ ಎನ್ ಆರ್ ವೃತ್ತದಲ್ಲಿ ಆಟೋಚಾಲಕರ ವತಿಯಿಂದ ನಡೆದ ಕನ್ನಡ ರಾಜ್ಯೋತ್ಸವದ ಅಂಗವಾಗಿ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಏರ್ಪಡಿಸಲಾಗಿತ್ತು, ದಿವ್ಯ ಸಾನಿಧ್ಯವನ್ನು ಸ್ವಾಮೀಜಿಯವರು ಶ್ರೀ ಶ್ರೀ ಬಸವಲಿಂಗ ಮಹಾಸ್ವಾಮಿಯವರು ವಹಿಸಿದ್ದರು ಕನ್ನಡ ಸೇನೆಯ ಅಧ್ಯಕ್ಷರಾದ ಧನಿಯಾಕುಮಾರ್ ಕರವೇ ಜಿಲ್ಲಾಧ್ಯಕ್ಷ ಟಿ ಇ ರಘುರಾಮ್ ಮತ್ತು ಡಾಕ್ಟರ್ ಸಂಜಯ್ ನಾಯಕ್ ಕರವೇ ಯುವ ಘಟಕದ ಅಧ್ಯಕ್ಷ ವಿಜಯ್ ಪಾಳೇಗಾರ್ ಮತ್ತು ಶಿಬಿರದಲ್ಲಿ ಡಾಕ್ಟರ್ ಗಳು ಮತ್ತು ಅವರ ಸಿಬ್ಬಂದಿ ವರ್ಗ. ಕಾರ್ಯಕ್ರಮದ ರೂವಾರಿಗಳಾದ ನಾಗೇಂದ್ರಪ್ಪ ಮತ್ತು ರಘು ರವರಿಗೆ ಧನ್ಯವಾದಗಳು..